ALL ABOUT KSSFCL
Empowering Karnataka's New Generation of Autonomous Cooperatives.

Souharda: Harmony in Cooperation
Based in Bengaluru, the capital city of Karnataka, KSSFCL is the regulatory and apex body for cooperatives registered under the Karnataka Souharda Sahakari Act, 1997. Unlike traditional cooperatives, "Souharda" cooperatives are designed to be more autonomous, self-reliant, and self-regulated.
Purpose: It acts as a statutory body to oversee, promote, and protect the interests of Souharda cooperatives in Karnataka. Membership is mandatory for any cooperative registered under the 1997 Act.
ಸಂಯುಕ್ತ ಸಹಕಾರಿಯ ಪ್ರಮುಖ ಜವಾಬ್ದಾರಿಗಳು
Key Responsibilities & Functions of the Federal Cooperative
ತರಬೇತಿ ಮತ್ತು ಪ್ರಚಾರ (Training & Promotion)
ಸಹಕಾರಿಗಳನ್ನು ಪ್ರವರ್ತಿಸುವುದು, ಸಂಘಟಿಸುವುದು ಹಾಗೂ ಈ ಉದ್ದೇಶಕ್ಕಾಗಿ ಮಾದರಿ ಉಪವಿಧಿಗಳನ್ನು ರಚಿಸುವುದು.
ಸಹಕಾರ ತರಬೇತಿ, ಶಿಕ್ಷಣ ಹಾಗೂ ತಿಳುವಳಿಕೆ ನೀಡುವುದು ಮತ್ತು ಸಹಕಾರ ತತ್ವಗಳನ್ನು ಪ್ರಚಾರ ಮಾಡುವುದು.
ಸಂಶೋಧನೆ ಹಾಗೂ ಮೌಲ್ಯಮಾಪನವನ್ನು ಕೈಗೊಳ್ಳುವುದು ಮತ್ತು ಸದಸ್ಯ ಸಹಕಾರಿಗಳಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು.
ಸದಸ್ಯತ್ವದ ವಿಧಗಳು
Types of membership available under the Karnataka Souharda Sahakari Act, 1997
ಪರಿವರ್ತಿತ ಸಹಕಾರಿಗಳು
Converted Cooperatives
1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ಮೊದಲು ನೊಂದಾಯಿತವಾಗಿದ್ದು, ನಂತರ ಸೌಹಾರ್ದ ಸಹಕಾರಿ ಕಾಯ್ದೆ 1997ಕ್ಕೆ ಪರಿವರ್ತನೆಯಾದ ಸಹಕಾರಿಗಳು.
- ಸರ್ಕಾರದ ಪಾಲು ಬಂಡವಾಳ ಹೊಂದಿರಬಾರದು
- ಸ್ವಯಂ ಆಡಳಿತಕ್ಕೆ ಆದ್ಯತೆ
- ಸದಸ್ಯರ ಪೂರ್ಣ ನಿಯಂತ್ರಣ
ನೇರ ನೊಂದಾಯಿತ ಸಹಕಾರಿಗಳು
Newly Registered
ನೇರವಾಗಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರ ಅಡಿಯಲ್ಲಿ ಹೊಸದಾಗಿ ನೊಂದಾಯಿಸಲ್ಪಟ್ಟ ನೂತನ ಪೀಳಿಗೆಯ ಸಹಕಾರಿಗಳು.
- ಆಧುನಿಕ ತಂತ್ರಜ್ಞಾನದ ಬಳಕೆ
- ಸಮಗ್ರ ಆರ್ಥಿಕ ಅಭಿವೃದ್ಧಿ
- ಸ್ವತಂತ್ರ ಲೆಕ್ಕ ಪರಿಶೋಧನೆ
ಗಮನಿಸಿ (Note): ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರ ಅಡಿಯಲ್ಲಿ ನೊಂದಾಯಿತವಾಗುವ ಎಲ್ಲಾ ಸಹಕಾರಿಗಳು ಸಂಯುಕ್ತ ಸಹಕಾರಿಯ (Federal Cooperative) ಸದಸ್ಯತ್ವ ಪಡೆಯುವುದು ಕಡ್ಡಾಯವಾಗಿದೆ.
Our Divisional Offices

Bengaluru
Leading the digital cooperative wave in the capital region with expert regulatory oversight.

Belagavi
Nurturing the strong rural cooperative movement across North Karnataka's heartland.

Mysuru
Preserving cooperative integrity while promoting education in the Southern & Coastal belts.

Kalaburagi
Driving inclusive growth and social harmony through the Souharda model in East Karnataka.
